ವಿಧಾನಸಭೆ ಚುನಾವಣೆ 2023 : ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ ನಟ, ನಿರ್ದೇಶಕ ಎಸ್.ನಾರಾಯಣ್
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ( Sandalwood ) ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ, ಹೆಸರು ಗಳಿಸಿರುವಂತ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರ ಸಾಹಿತಿ ಎಸ್ ನಾರಾಯಣ್ ( S Narayan ), ಈಗ ಸಿನಿರಂಗದಿಂದ ರಾಜಕೀಯ ರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಹೌದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಾಹಿತಿ ಎಸ್ ನಾರಾಯಣ್ ( S Narayan ) ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಎಸ್. ನಾರಾಯಣ್ ಟಿಕೆಟ್ಗಾಗಿ ಎರಡು ಲಕ್ಷ … Continue reading ವಿಧಾನಸಭೆ ಚುನಾವಣೆ 2023 : ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ ನಟ, ನಿರ್ದೇಶಕ ಎಸ್.ನಾರಾಯಣ್
Copy and paste this URL into your WordPress site to embed
Copy and paste this code into your site to embed