ಮಂಡ್ಯ ಜಿಲ್ಲೆಗೆ ‘SSLC ಪರೀಕ್ಷೆ’ಯಲ್ಲಿ ಎಸ್ ಖುಷಿ ತೃತೀಯ, ಮದ್ದೂರು ತಾಲೂಕಿಗೆ ಗಗನ್ ಎಸ್ ಗೌಡ ಪ್ರಥಮ

ಮಂಡ್ಯ : ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಜತೆಗೆ ಜಿಲ್ಲೆಗೆ ತೃತೀಯ ಹಾಗೂ ಮದ್ದೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಎಸ್.ಖುಷಿ 625 ಕ್ಕೆ 619 ಅಂಕಗಳು ಶೇ. 99.04 ಹಾಗೂ ಗಗನ್ಎಸ್. ಗೌಡ 619 ಅಂಕಗಳನ್ನು ಪಡೆದು ಶೇ. 99.04 ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಮದ್ದೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಶಾಲೆಗೆ ತಂದುಕೊಟ್ಟಿದ್ದಾರೆ. ಜತೆಗೆ ಇಂಪನ ಎಂ.ಕುಮಾರ್ 603, ಎ.ತನ್ವಿಕ 601 … Continue reading ಮಂಡ್ಯ ಜಿಲ್ಲೆಗೆ ‘SSLC ಪರೀಕ್ಷೆ’ಯಲ್ಲಿ ಎಸ್ ಖುಷಿ ತೃತೀಯ, ಮದ್ದೂರು ತಾಲೂಕಿಗೆ ಗಗನ್ ಎಸ್ ಗೌಡ ಪ್ರಥಮ