BIG NEWS : ಯುಎಸ್‌ ಪ್ರವಾಸದಲ್ಲಿ ಎಸ್ ಜೈಶಂಕರ್: ಯುಎನ್ ಮುಖ್ಯಸ್ಥರೊಂದಿಗೆ ಭಾರತದ ಜಿ20 ಪ್ರೆಸಿಡೆನ್ಸಿ ಕುರಿತು ಚರ್ಚೆ

ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್ ಜೈಶಂಕರ್(S Jaishankar) ಅವರು ಬುಧವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್(Antonio Guterres) ಅವರನ್ನು ಭೇಟಿ ಮಾಡಿ ಭಾರತದ ಜಿ 20 ಪ್ರೆಸಿಡೆನ್ಸಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. “ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. UNSC ಸುಧಾರಣೆ ಮತ್ತು ಉಕ್ರೇನ್ ಸಂಘರ್ಷದ ಕುರಿತು ಅವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಭಾರತದ G20 ಪ್ರೆಸಿಡೆನ್ಸಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ಕುರಿತು … Continue reading BIG NEWS : ಯುಎಸ್‌ ಪ್ರವಾಸದಲ್ಲಿ ಎಸ್ ಜೈಶಂಕರ್: ಯುಎನ್ ಮುಖ್ಯಸ್ಥರೊಂದಿಗೆ ಭಾರತದ ಜಿ20 ಪ್ರೆಸಿಡೆನ್ಸಿ ಕುರಿತು ಚರ್ಚೆ