ಸುಭಾಷಿತ :

Wednesday, April 1 , 2020 1:51 AM

ಅಂಡರ್​​-19 ವಿಶ್ವಕಪ್​ ಫೈನಲ್​ ಪಂದ್ಯದದ ವೇಳೆ ಟೀಂ ಇಂಡಿಯಾ ವಿರುದ್ಧ ಕೆಟ್ಟದಾಗಿ ವರ್ತಿಸಿದ ಬಾಂಗ್ಲಾ ಕ್ರಿಕೆಟರ್ಸ್​!


Monday, February 10th, 2020 10:23 am

ನ್ಯೂಸ್‌ಡೆಸ್ಕ್ : ಭಾನುವಾರ ಮುಕ್ತಾಐವಾದ ಐಸಿಸಿ ಅಂಡರ್​-19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಎದುರಾಳಿ ತಂಡ ಬಾಂಗ್ಲಾ ಗೆಲುವು ದಾಖಲು ಮಾಡುತ್ತಿದ್ದಂತೆ ಮೈದಾನದಲ್ಲಿ ದುವರ್ತನೆ ತೋರಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಭಾನುವಾರ ನಡೆದ ಫೈನಲ್​​ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ನುಗ್ಗಿರುವ ಬಾಂಗ್ಲಾ ಪ್ಲೇಯರ್ಸ್​​ ಟೀಂ ಇಂಡಿಯಾ ಆಟಗಾರರ ಎದುರು ಕೆಟ್ಟದಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಂಗ್ಲಾದೇಶದ ಆಟಗಾರನೋರ್ವ ಭಾರತೀಯ ಪ್ಲೇಯರ್ಸ್​​ ಎದುರುಗಡೆ ನಿಂತುಕೊಂಡು ದುರ್ವರ್ತನೆ ತೋರಿದ್ದು, ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions