BREAKING : 65 ಉಕ್ರೇನ್ ಯುದ್ಧ ಕೈದಿಗಳನ್ನ ಹೊತ್ತ ‘ರಷ್ಯಾ ಮಿಲಿಟರಿ ವಿಮಾನ’ ಪತನ
ಮಾಸ್ಕೋ: 65 ಉಕ್ರೇನ್ ಯುದ್ಧ ಕೈದಿಗಳನ್ನು ಹೊತ್ತ ಐಎಲ್ -76 ಮಿಲಿಟರಿ ವಿಮಾನವು ಉಕ್ರೇನ್ ಗಡಿಯಲ್ಲಿರುವ ಪಶ್ಚಿಮ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ. “ಸೆರೆಹಿಡಿಯಲಾದ 65 ಉಕ್ರೇನ್ ಸೇನಾ ಸೈನಿಕರು, ಆರು ಸಿಬ್ಬಂದಿ ಮತ್ತು ಮೂವರು ಬೆಂಗಾವಲುಗಳನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು” ಎಂದು ರಕ್ಷಣಾ ಸಚಿವಾಲಯವನ್ನ ಉಲ್ಲೇಖಿಸಿ ಆರ್ಐಎ-ನೊವೊಸ್ಟಿ ಸುದ್ದಿ ಸಂಸ್ಥೆ ವರದಿ ಮಾಡಿದೆ. 🚨🇷🇺Russian military plane crashes in Belgorod region, many feared deadNote–raw video update#Russia … Continue reading BREAKING : 65 ಉಕ್ರೇನ್ ಯುದ್ಧ ಕೈದಿಗಳನ್ನ ಹೊತ್ತ ‘ರಷ್ಯಾ ಮಿಲಿಟರಿ ವಿಮಾನ’ ಪತನ
Copy and paste this URL into your WordPress site to embed
Copy and paste this code into your site to embed