ಪ್ರಸಿದ್ಧ ಹಿಂದಿ ಹಾಡಿಗೆ ನೃತ್ಯ ಮಾಡುತ್ತಾ ‘ಪ್ರಧಾನಿ ಮೋದಿ’ ಸ್ವಾಗತಿಸಿದ ‘ರಷ್ಯಾ ಕಲಾವಿದರು’, ವಿಡಿಯೋ ವೈರಲ್

ಮಾಸ್ಕೋ : 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಸೋಮವಾರ ಮಾಸ್ಕೋಗೆ ಆಗಮಿಸಿದರು. ಪ್ರಧಾನಿ ಮೋದಿ ಅವರನ್ನು ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ ಸ್ವಾಗತಿಸಿದರು. ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ಅವರನ್ನ ಭಾರತೀಯ ಮತ್ತು ರಷ್ಯಾದ ಸಮುದಾಯವು ಸಾಂಸ್ಕೃತಿಕ ನೃತ್ಯಗಳೊಂದಿಗೆ ಸ್ವಾಗತಿಸಿತು. ವೀಡಿಯೊವೊಂದರಲ್ಲಿ, ಹುಡುಗಿಯರ ಗುಂಪು “ರಂಗಿಲೋ ಮಾರೋ ಧೋಲ್ನಾ” ಎಂಬ … Continue reading ಪ್ರಸಿದ್ಧ ಹಿಂದಿ ಹಾಡಿಗೆ ನೃತ್ಯ ಮಾಡುತ್ತಾ ‘ಪ್ರಧಾನಿ ಮೋದಿ’ ಸ್ವಾಗತಿಸಿದ ‘ರಷ್ಯಾ ಕಲಾವಿದರು’, ವಿಡಿಯೋ ವೈರಲ್