ಉಕ್ರೇನ್’ನಲ್ಲಿ ರಷ್ಯಾ ವಿನಾಶ ಸೃಷ್ಟಿ, ಕೀವ್ ಮೇಲೆ 540 ಡ್ರೋನ್ ಮತ್ತು 11 ಕ್ಷಿಪಣಿ ದಾಳಿ, ವಸತಿ ಪ್ರದೇಶಗಳಿಗೆ ಬೆಂಕಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಯ ನಂತರ ರಷ್ಯಾದ ಅಧ್ಯಕ್ಷ ಪುಟಿನ್ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ. ಉಕ್ರೇನ್‌’ನ ರಾಜಧಾನಿಯ ಮೇಲೆ ರಾತ್ರೋರಾತ್ರಿ ವಾಯುದಾಳಿ ನಡೆಸುವ ಮೂಲಕ ರಷ್ಯಾ ಭಾರಿ ವಿನಾಶವನ್ನುಂಟು ಮಾಡಿದೆ. ಕೀವ್ ಮೇಲೆ ರಷ್ಯಾದ ಪಡೆಗಳು ಸುಮಾರು 540 ಡ್ರೋನ್‌’ಗಳು ಮತ್ತು 11 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿವೆ ಎಂದು ಉಕ್ರೇನಿಯನ್ ವಾಯುಪಡೆ ತಿಳಿಸಿದೆ. ದಾಳಿಯಲ್ಲಿ ಸುಮಾರು 23 ಜನರು ಗಾಯಗೊಂಡಿದ್ದು, ಕೀವ್‌’ನ 6 ಜಿಲ್ಲೆಗಳ ವಸತಿ ಪ್ರದೇಶಗಳಲ್ಲಿ ಬೆಂಕಿಯ ಘಟನೆಗಳು ಸಂಭವಿಸಿವೆ. … Continue reading ಉಕ್ರೇನ್’ನಲ್ಲಿ ರಷ್ಯಾ ವಿನಾಶ ಸೃಷ್ಟಿ, ಕೀವ್ ಮೇಲೆ 540 ಡ್ರೋನ್ ಮತ್ತು 11 ಕ್ಷಿಪಣಿ ದಾಳಿ, ವಸತಿ ಪ್ರದೇಶಗಳಿಗೆ ಬೆಂಕಿ