Russia-Ukraine war: ಉಕ್ರೇನ್‌ನ ಕೈವ್ ಮೇಲೆ ರಷ್ಯಾದ ʻಕಾಮಿಕೇಜ್ ಡ್ರೋನ್‌ʼಗಳ ದಾಳಿ, ಹಲವು ಕಟ್ಟಡಗಳಿಗೆ ಹಾನಿ

ಕೈವ್ (ಉಕ್ರೇನ್): ಉಕ್ರೇನ್‌ನ ರಾಜಧಾನಿ ಕೈವ್ ಮೇಲೆ ಇಂದು ಮುಂಜಾನೆ ಡ್ರೋನ್‌ಗಳ ದಾಳಿ ನಡೆದಿದ್ದು, ಅನೇಕ ಸ್ಫೋಟಗಳಿಂದ ನಗರ ತತ್ತರಿಸಿ ಹೋಗಿದೆ ಎಂದು ಉಕ್ರೇನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಕ್ರೇನ್‌ನ ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್, ಕಾಮಿಕೇಜ್ ಡ್ರೋನ್‌ಗಳು ನಗರದ ಮೇಲೆ ದಾಳಿ ಮಾಡುತ್ತಿವೆ. ಇಂದು ಬೆಳಗ್ಗೆ ಸುಮಾರು 6:35 ರ ಸುಮಾರಿಗೆ ಕೈವ್‌ನಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿದೆ. ನಂತ್ರ ದೇಶದ ಹೆಚ್ಚಿನ ಭಾಗಗಳಲ್ಲಿ ಮತ್ತೆ ಸ್ಫೋಟಗಳು ಸಂಭವಿಸಿವೆ ಎಂದು ಅವರು … Continue reading Russia-Ukraine war: ಉಕ್ರೇನ್‌ನ ಕೈವ್ ಮೇಲೆ ರಷ್ಯಾದ ʻಕಾಮಿಕೇಜ್ ಡ್ರೋನ್‌ʼಗಳ ದಾಳಿ, ಹಲವು ಕಟ್ಟಡಗಳಿಗೆ ಹಾನಿ