ʻಭಾರತವು ಶಾಂತಿಯ ಕಡೆಗಿದೆʼ: ರಷ್ಯಾ-ಉಕ್ರೇನ್ ಮಾತುಕತೆ, ರಾಜತಾಂತ್ರಿಕತೆಗೆ ಮರಳುವಂತೆ ಎಸ್ ಜೈಶಂಕರ್ ಮನವಿ
ವಿಯೆನ್ನಾ (ಆಸ್ಟ್ರಿಯಾ): ರಷ್ಯಾ-ಉಕ್ರೇನ್ ಸಂಘರ್ಷವು ತುಂಬಾ ಕಳವಳಕಾರಿ ವಿಷಯವಾಗಿದೆ. ಭಾರತವು ಶಾಂತಿಯ ಕಡೆಗಿದೆ. ಆದ್ದರಿಂದ, ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಲು ಎರಡೂ ದೇಶಗಳನ್ನು ಒತ್ತಾಯಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾನುವಾರ (ಸ್ಥಳೀಯ ಕಾಲಮಾನ) ಹೇಳಿದ್ದಾರೆ. ಭಾರತೀಯ ವಲಸಿಗರೊಂದಿಗಿನ ಸಂವಾದದಲ್ಲಿ ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೈಶಂಕರ್, ನಮಗೆ ಈ ಸಂಘರ್ಷ ನಿಜವಾಗಿಯೂ ಬಹಳ ಕಾಳಜಿಯ ವಿಷಯವಾಗಿದೆ. ಏಕೆಂದರೆ, ಪಿಎಂ ಮೋದಿ ಅವರು ಸೆಪ್ಟೆಂಬರ್‌ನಲ್ಲಿ ʻಇದು ಇನ್ನು ಮುಂದೆ ಯುದ್ಧದ ಯುಗವಲ್ಲʼ … Continue reading ʻಭಾರತವು ಶಾಂತಿಯ ಕಡೆಗಿದೆʼ: ರಷ್ಯಾ-ಉಕ್ರೇನ್ ಮಾತುಕತೆ, ರಾಜತಾಂತ್ರಿಕತೆಗೆ ಮರಳುವಂತೆ ಎಸ್ ಜೈಶಂಕರ್ ಮನವಿ
Copy and paste this URL into your WordPress site to embed
Copy and paste this code into your site to embed