ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರನ್ ಔಟ್ ಡ್ರಾಮಾ ; ಪಾಕ್ ಆಟಗಾರ ‘ಸಲ್ಮಾನ್ ಆಘಾ’ಗೆ ‘ICC’ ಶಿಕ್ಷೆ!
ನವದೆಹಲಿ : ಶುಕ್ರವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಅವರ ಬೌಲಿಂಗ್ ಉಪಕರಣಗಳನ್ನ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅವರಿಗೆ ಛೀಮಾರಿ ಹಾಕಿದೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಿದೆ ಎಂದು ವರದಿಯಾಗಿದೆ. ತಮ್ಮ ಎದುರಾಳಿ ತಂಡದ ಮೆಹಿದಿ ಹಸನ್ ಮಿರಾಜ್ ವಿವಾದಾತ್ಮಕವಾಗಿ ರನ್ ಔಟ್ ಆದ ನಂತರ ಆಘಾ ತಮ್ಮ ಗ್ಲೌಸ್ ಮತ್ತು ಹೆಲ್ಮೆಟ್’ನ್ನು ನೆಲದ ಮೇಲೆ ಎಸೆದರು. ನಂತ್ರ ಮೂರನೇ … Continue reading ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರನ್ ಔಟ್ ಡ್ರಾಮಾ ; ಪಾಕ್ ಆಟಗಾರ ‘ಸಲ್ಮಾನ್ ಆಘಾ’ಗೆ ‘ICC’ ಶಿಕ್ಷೆ!
Copy and paste this URL into your WordPress site to embed
Copy and paste this code into your site to embed