ಹೊಸ NCERT ಪುಸ್ತಕದಿಂದ ಮೊಘಲರು, ದೆಹಲಿ ಸುಲ್ತಾನರ ಆಳ್ವಿಕೆ ಪಠ್ಯ ಔಟ್: ಮಹಾ ಕುಂಭಮೇಳ ಸೇರ್ಪಡೆ | New NCERT textbooks

ನವದೆಹಲಿ: 7ನೇ ತರಗತಿಯ NCERT ಪಠ್ಯಪುಸ್ತಕಗಳಿಂದ ಮೊಘಲರು ಮತ್ತು ದೆಹಲಿ ಸುಲ್ತಾನರ ಎಲ್ಲಾ ಉಲ್ಲೇಖಗಳನ್ನು ಕೈಬಿಡಲಾಗಿದೆ. ಆದರೆ ಭಾರತೀಯ ರಾಜವಂಶಗಳ ಅಧ್ಯಾಯ, ‘ಪವಿತ್ರ ಭೌಗೋಳಿಕತೆ’, ಮಹಾ ಕುಂಭದ ಉಲ್ಲೇಖಗಳು ಮತ್ತು ಮೇಕ್ ಇನ್ ಇಂಡಿಯಾ ಮತ್ತು ಬೇಟಿ ಬಚಾವೊ, ಬೇಟಿ ಪಡಾವೊ ಮುಂತಾದ ಸರ್ಕಾರಿ ಉಪಕ್ರಮಗಳು ಹೊಸ ಸೇರ್ಪಡೆಗಳಲ್ಲಿ ಸೇರಿವೆ. ಈ ವಾರ ಬಿಡುಗಡೆಯಾದ ಹೊಸ ಪಠ್ಯಪುಸ್ತಕಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCFSE) 2023 ಕ್ಕೆ … Continue reading ಹೊಸ NCERT ಪುಸ್ತಕದಿಂದ ಮೊಘಲರು, ದೆಹಲಿ ಸುಲ್ತಾನರ ಆಳ್ವಿಕೆ ಪಠ್ಯ ಔಟ್: ಮಹಾ ಕುಂಭಮೇಳ ಸೇರ್ಪಡೆ | New NCERT textbooks