ಕೆಎನ್ಎನ್ ಡಿಜಿಟಲ್ ಡೆಸ್ಕ್ : 2023 ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಪ್ರತಿವರ್ಷ ಹೊಸ ವರ್ಷದ ಆರಂಭದಲ್ಲಿ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಈ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದರಿಂದಾಗುವ ಪರಿಣಾಮಗಳೆಂಬುದನ್ನು ತಿಳಿಯಿರಿ. ಈ ಬದಲಾವಣೆಗಳಲ್ಲಿ ಬ್ಯಾಂಕ್ ಲಾಕರ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಜಿಎಸ್‌ಟಿ ಇ-ಇನ್‌ವಾಯ್ಸಿಂಗ್ (GST Invoicing),, ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳು ಮತ್ತು ಸಿಎನ್‌ಜಿ-ಪಿಎನ್‌ಜಿ ಬೆಲೆಗಳು ಸೇರಿವೆ. ಈ ಎಲ್ಲಾ ಬದಲಾವಣೆಗಳು ಜನವರಿ .01 ರಿಂದ ಜಾರಿಗೆ ಬರಲಿವೆ. ಬ್ಯಾಂಕ್ ಲಾಕರ್ ಹೊಸ ನಿಯಮಗಳು … Continue reading BIGG NEWS: ಜನವರಿ 01 ರಿಂದ ಬ್ಯಾಂಕ್ ಲಾಕರ್, ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾವಣೆ ; ಇಲ್ಲಿದೆ ಬಹುಮುಖ್ಯ ಮಾಹಿತಿ | New Rule from 1 january
Copy and paste this URL into your WordPress site to embed
Copy and paste this code into your site to embed