BREAKING: ಮಾಜಿ ಡಿಸಿಎಂ ದಿವಂಗತ ಎಂ.ಪಿ ಪ್ರಕಾಶ್ ಪತ್ನಿ ‘ರುದ್ರಾಂಬ ವಿಧಿವಶ’

ವಿಜಯನಗರ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಧರ್ಮ ಪತ್ನಿ ರುದ್ರಾಂಬ(78) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಡಿಸಿಎಂ ದಿ. ಎಂ.ಪಿ ಪ್ರಕಾಶ್ ಅವರ ಪತ್ನಿ ರುದ್ರಾಂಬ ಇಂದು ಸಂಜೆ 7.30ರ ವೇಳೆಗೆ ಹೂವಿನ ಹಡಗಲಿಯಲ್ಲಿ ವಿಧಿವಶರಾಗಿದ್ದಾರೆ. ಇಂದು ನಿಧನರಾದಂತ ಎಂ.ಪಿ ಪ್ರಕಾಶ್ ಅವರ ಪತ್ನಿ ರುದ್ರಾಂಬ ಅವರ ಅಂತ್ಯಕ್ರಿಯೆಯನ್ನು ನಾಳೆ ಲಿಂಗಾಯತ ಸಂಪ್ರದಾಯದಂತೆ ನಾಳೆ ಸಂಜೆ 4.30ಕ್ಕೆ ದಿ. ಎಂ.ಪಿ ಪ್ರಕಾಶ್ ಅವರ … Continue reading BREAKING: ಮಾಜಿ ಡಿಸಿಎಂ ದಿವಂಗತ ಎಂ.ಪಿ ಪ್ರಕಾಶ್ ಪತ್ನಿ ‘ರುದ್ರಾಂಬ ವಿಧಿವಶ’