ದೀಪಾವಳಿಯಂದು ಕೆನಡಾದಲ್ಲಿ ಖಲಿಸ್ತಾನಿಗಳಿಂದ ಗಲಾಟೆ, ಭಾರತೀಯರಿಂದ ಪ್ರತ್ಯುತ್ತರ, ವಿಡಿಯೋ ವೈರಲ್

ಟೋರೋಂಟ: ಕೆನಡಾದಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಖಲಿಸ್ತಾನ್ ಬೆಂಬಲಿಗರು ಮತ್ತು ಭಾರತೀಯರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿರುವ ಘಟನೆ ನಡೆದಿದೆ. ಮಿಸಿಸಿಸೌಗಾದಲ್ಲಿ ಖಲಿಸ್ತಾನದ ಬೆಂಬಲಿಗರು ಭಾರತೀಯ ಸಮುದಾಯದ ಜನರೊಂದಿಗೆ ಜನರೊಂದಿಗೆ ನಡೆಸಿದ್ದಾರೆ ಎನ್ನಲಾಗಿದೆ. ಖಲಿಸ್ತಾನಿ ಬೆಂಬಲಿಗರು ಮತ್ತು ಭಾರತೀಯರ ನಡುವಿನ ಘರ್ಷಣೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಜನರು ಒಂದು ಬದಿಯಲ್ಲಿ ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದಾರೆ ಮತ್ತು ಖಲಿಸ್ತಾನಿ ಬೆಂಬಲಿಗರು ಇನ್ನೊಂದು ಬದಿಯಲ್ಲಿ ಖಲಿಸ್ತಾನ ಧ್ವಜವನ್ನು ತೋರಿಸುತ್ತಿರುವುದನ್ನು ನೋಡಬಹುದಾಗಿದೆ.     … Continue reading ದೀಪಾವಳಿಯಂದು ಕೆನಡಾದಲ್ಲಿ ಖಲಿಸ್ತಾನಿಗಳಿಂದ ಗಲಾಟೆ, ಭಾರತೀಯರಿಂದ ಪ್ರತ್ಯುತ್ತರ, ವಿಡಿಯೋ ವೈರಲ್