ಕೋವಿಡ್‌ ಹೆಚ್ಚಳ ಬೆನ್ನಲ್ಲೇ ಚೀನಾದಲ್ಲಿ ʻಮೀನು, ಏಡಿʼಗಳಿಗೂ RT-PCR ಟೆಸ್ಟ್‌ : ಅಘಾತಕಾರಿ ʻ video viral ʼ | Watch

ಬೀಜಿಂಗ್: ಚೀನಾದಲ್ಲಿ ಕರೋನವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದರಿಂದ, ಚೀನಾದ ಕ್ಸಿಯಾಮೆನ್ ಪ್ರದೇಶದ ಅಧಿಕಾರಿಗಳು ಮಾನವರಿಗೆ ಮಾತ್ರವಲ್ಲ  ಸಮುದ್ರ ಜೀವಿಗಳಾದ ಮೀನು ಮತ್ತು ಏಡಿಗಳಿಗೂ ಆರ್‌ಟಿಪಿಸಿಎಸ್‌ (RT-PCR Test )ಟೆಸ್ಟ್‌ ಮಾಡುತ್ತಿರುವ ಅಘಾತಕಾರಿ ವಿಡಿಯೋ ವೈರಲ್‌ ಆಗಿದೆ Videos of pandemic medical workers giving live seafood PCR tests have gone viral on Chinese social media. pic.twitter.com/C7IJYE7Ses — South China Morning Post (@SCMPNews) August 18, 2022 ಪಿಪಿಇ ಕಿಟ್ಗಳನ್ನು … Continue reading ಕೋವಿಡ್‌ ಹೆಚ್ಚಳ ಬೆನ್ನಲ್ಲೇ ಚೀನಾದಲ್ಲಿ ʻಮೀನು, ಏಡಿʼಗಳಿಗೂ RT-PCR ಟೆಸ್ಟ್‌ : ಅಘಾತಕಾರಿ ʻ video viral ʼ | Watch