BREAKING: ಸರ್ಕಾರಕಕ್ಕೆ ಕೋಟ್ಯಂತರ ರೂ ವಂಚನ ಆರೋಪ: RTO ಅಧಿಕಾರಿ, ಸಿಬ್ಬಂದಿ, ಬ್ರೋಕರ್ ಅರೆಸ್ಟ್
ರಾಮನಗರ: ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಲೋಕಾಯುಕ್ತ ಪೊಲೀಸರು ರಾಮನಗರದ ಆರ್ ಟಿಓ ಕಚೇರಿ, ಬ್ರೋಕರ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಸಿಕ್ಕ ದಾಖಲೆಗಳನ್ನು ಆಧರಿಸಿ ಆರ್ ಟಿಓ, ಸಿಬ್ಬಂದಿ, ಬ್ರೋಕರ್ ಅರೆಸ್ಟ್ ಮಾಡಿದ್ದಾರೆ. ರಾಮನಗರ ಆರ್ ಟಿಓ ಅಧಿಕಾರಿ ಶಿವಕುಮಾರ್, ಎಸ್ ಡಿಎ ರಚಿತ್ ರಾಮ್ ಹಾಗೂ ಬ್ರೋಕರ್ ಸತೀಶ್ ಸೇರಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ ಮಾಡಿರೋ ಗಂಭೀರ ಆರೋಪ ಕೇಳಿ … Continue reading BREAKING: ಸರ್ಕಾರಕಕ್ಕೆ ಕೋಟ್ಯಂತರ ರೂ ವಂಚನ ಆರೋಪ: RTO ಅಧಿಕಾರಿ, ಸಿಬ್ಬಂದಿ, ಬ್ರೋಕರ್ ಅರೆಸ್ಟ್
Copy and paste this URL into your WordPress site to embed
Copy and paste this code into your site to embed