ಭ್ರಷ್ಟಾಚಾರ ಕುರಿತು ಮಾಹಿತಿ ನೀಡುವುದ್ರಿಂದ ‘CBI’ಗೆ ‘RTI ಕಾಯ್ದೆ’ ಸಂಪೂರ್ಣ ವಿನಾಯಿತಿ ನೀಡುವುದಿಲ್ಲ: ಹೈಕೋರ್ಟ್

ನವದೆಹಲಿ : ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನ್ನಲ್ಲಿರುವ ಮಾಹಿತಿಯನ್ನ ಬಹಿರಂಗಪಡಿಸುವುದರಿಂದ ಕೇಂದ್ರ ತನಿಖಾ ದಳ (CBI) ಸಂಪೂರ್ಣವಾಗಿ ವಿನಾಯಿತಿ ಹೊಂದಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚಿನ ಆದೇಶದಲ್ಲಿ ತೀರ್ಪು ನೀಡಿದೆ. ಶುಕ್ರವಾರ ಅಪ್ಲೋಡ್ ಮಾಡಿದ ಆದೇಶದ ಪ್ರಕಾರ, ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ನ್ಯಾಯಪೀಠವು ಆರ್ಟಿಐ ಕಾಯ್ದೆಯ ಎರಡನೇ ಶೆಡ್ಯೂಲ್ನ ಸೆಕ್ಷನ್ 24ರಲ್ಲಿ ಸಿಬಿಐ ಹೆಸರನ್ನು ಉಲ್ಲೇಖಿಸಲಾಗಿದ್ದರೂ, ಇಡೀ ಕಾಯ್ದೆಯು ಅಂತಹ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು … Continue reading ಭ್ರಷ್ಟಾಚಾರ ಕುರಿತು ಮಾಹಿತಿ ನೀಡುವುದ್ರಿಂದ ‘CBI’ಗೆ ‘RTI ಕಾಯ್ದೆ’ ಸಂಪೂರ್ಣ ವಿನಾಯಿತಿ ನೀಡುವುದಿಲ್ಲ: ಹೈಕೋರ್ಟ್