RBI ನಿಂದ ಮಹತ್ವದ ಘೋಷಣೆ : ಡಿಜಿಟಲ್ ಪಾವತಿ ಕಂಪನಿಗಳಿಗೂ RTGS , NEFT ಸೌಲಭ್ಯ

ನವದೆಹಲಿ. ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಡಿಜಿಟಲ್ ಪಾವತಿ ಕಂಪನಿಗಳಿಗೆ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ (NEFT ) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ (RTGS ) ಸೌಲಭ್ಯಗಳನ್ನು ವಿಸ್ತರಿಸಿದೆ. ಫಿನ್ ಟೆಕ್ ಮತ್ತು ಪಾವತಿ ಕಂಪನಿಗಳು NEFT ಮತ್ತು RTGS ಮೂಲಕ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇಲ್ಲಿಯವರೆಗೆ ಬ್ಯಾಂಕುಗಳಿಗೆ ಮಾತ್ರ ಆರ್ ಟಿಜಿಎಸ್ ಮತ್ತು ಎನ್ ಇಎಫ್ ಟಿ … Continue reading RBI ನಿಂದ ಮಹತ್ವದ ಘೋಷಣೆ : ಡಿಜಿಟಲ್ ಪಾವತಿ ಕಂಪನಿಗಳಿಗೂ RTGS , NEFT ಸೌಲಭ್ಯ