BIG NEWS: RSS ತೆರಿಗೆ ವಂಚನೆ, KKRDB ಲೂಟಿ ಬಗ್ಗೆ ದಾಖಲೆ ಸಹಿತ ಬಿಚ್ಚಿಡುವೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ: ಆರ್ ಎಸ್ ಎಸ್ ತೆರಿಗೆ ವಂಚನೆ, ಕೆ ಕೆ ಆರ್ ಡಿ ಬಿಯಿಂದ ಲೂಟಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ಬಿಡುಗಡೆ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಾವು ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ವಿರೋಧ ಮಾಡಿಲ್ಲ. ಆದರೇ ಅನುಮತಿಯನ್ನು ಪಡೆದುಕೊಂಡು ಪಥಸಂಚಲನ ಮಾಡಿ ಎಂದು ಹೇಳಿದ್ದೇವೆ ಎಂದರು. ಇಂದು ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಕೊಟ್ಟವರು ನಾವು. ಎಷ್ಟು ಮಂದಿ ಭಾಗಿಯಾಗಬೇಕು. … Continue reading BIG NEWS: RSS ತೆರಿಗೆ ವಂಚನೆ, KKRDB ಲೂಟಿ ಬಗ್ಗೆ ದಾಖಲೆ ಸಹಿತ ಬಿಚ್ಚಿಡುವೆ: ಸಚಿವ ಪ್ರಿಯಾಂಕ್ ಖರ್ಗೆ