ನಮಗೆ RSS ಮಾತ್ರ ಶತ್ರುವಲ್ಲ, ಅಸಮಾನತೆಯ ವ್ಯವಸ್ಥೆ ಶತ್ರು: ನಟ ಚೇತನ್ ಅಹಿಂಸಾ

ಮಂಡ್ಯ: ನಮಗೆ RSS ಮಾತ್ರ ಅಲ್ಲ ಶತ್ರು ಅಸಮಾನತೆಯ ವ್ಯವಸ್ಥೆ ಶತ್ರು. ಪ್ರತಿಯೊಬ್ಬರಿಗೂ ಹೋರಾಟ, ಪಥಸಂಚಲನ, ರ್ಯಾಲಿ ಮಾಡುವ ಹಕ್ಕು ಇದೆ. RSS ಗೆ ಅನುಮತಿ ಇದೆ ಅಂದ್ರೆ ಭೀಮ್ ಆರ್ಮಿ ಗೂ ಇದೆ ಎಂಬುದಾಗಿ ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮನುವಾದಿ ಪಕ್ಷಗಳು ಕಾಂಗ್ರೆಸ್ ನ ಕೆಲವು ಮಿನಿಸ್ಟರ್ ಗಳು ದಲಿತ ಸಂಘಟನೆಗಳನ್ನ ಅವರ ವಯಕ್ತಿಕ ರಾಜಕೀಯ ಲಾಭಕ್ಕೆ ಬಳಿಸಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಅವರು ಬಾಬಾ ಸಾಹೇಬ್ … Continue reading ನಮಗೆ RSS ಮಾತ್ರ ಶತ್ರುವಲ್ಲ, ಅಸಮಾನತೆಯ ವ್ಯವಸ್ಥೆ ಶತ್ರು: ನಟ ಚೇತನ್ ಅಹಿಂಸಾ