RSS ಶಾಲೆಗಳನ್ನು ಶಾಖೆಗಳನ್ನಾಗಿ ಮಾಡಲು ಹೊರಟಿದೆ – ಕಾಂಗ್ರೆಸ್ ಕಿಡಿ

ಬೆಂಗಳೂರು: ಶಾಲೆಗಳನ್ನು ( School ) ಶಾಖೆಗಳನ್ನಾಗಿ ಮಾಡಲು ಹೊರಟಿದೆ RSS. ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ದೇಶದ್ರೋಹಿ ಸಂಘಟನೆಯಾದ RSS ತನ್ನ ಕಾರ್ಯಕ್ರಮ ನಡೆಸುವ ಮೂಲಕ ಮುಗ್ದ ಮಕ್ಕಳನ್ನು ತನ್ನ ತೆಕ್ಕೆಗೆ ಸೆಳೆಯಲು ಮುಂದಾಗಿದೆ. RSS ಈಗ ಮಕ್ಕಳನ್ನು ಗುರಿಯಾಗಿಸಿ ತನ್ನ ಸಿದ್ದಾಂತ ತುಂಬಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ. ಶಾಲೆಗಳನ್ನು ಶಾಖೆಗಳನ್ನಾಗಿ ಮಾಡಲು ಹೊರಟಿದೆ RSS. ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ದೇಶದ್ರೋಹಿ ಸಂಘಟನೆಯಾದ RSS ತನ್ನ … Continue reading RSS ಶಾಲೆಗಳನ್ನು ಶಾಖೆಗಳನ್ನಾಗಿ ಮಾಡಲು ಹೊರಟಿದೆ – ಕಾಂಗ್ರೆಸ್ ಕಿಡಿ