ದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥʻಮೋಹನ್ ಭಾಗವತ್ʼ ಅವರು ಇಂದು ಅಖಿಲ ಭಾರತ ಇಮಾಮ್ ಸಂಘಟನೆ(AIIO) ಯ ಮುಖ್ಯ ಧರ್ಮಗುರು ʻಉಮರ್ ಅಹ್ಮದ್ ಇಲ್ಯಾಸಿʼ ಅವರನ್ನು ದೆಹಲಿಯ ಹೃದಯಭಾಗದಲ್ಲಿರುವ ಮಸೀದಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರು ಕಳೆದ ಕೆಲವು ದಿನಗಳಿಂದ ಕೋಮು ಸೌಹಾರ್ದತೆಯನ್ನು ಬಲಪಡಿಸಲು ಮುಸ್ಲಿಂ ಮುಖಂಡರೊಂದಿಗೆ ಹಲವು ಚರ್ಚೆ ನಡೆಸಿದ್ದಾರೆ.

“ಆರ್‌ಎಸ್‌ಎಸ್ ಸರ್ಸಂಘಚಾಲಕ್ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಇದು ನಿರಂತರ ಸಾಮಾನ್ಯ ‘ಸಂವಾದ’ (ಚರ್ಚೆ) ಪ್ರಕ್ರಿಯೆಯ ಭಾಗವಾಗಿದೆ” ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಕಳೆದ ತಿಂಗಳು ಭಾಗವತ್ ಅವರು ಐದು ಮುಸ್ಲಿಂ ನಾಯಕರನ್ನು ಭೇಟಿ ಮಾಡಿ ದೇಶದಲ್ಲಿ “ಪ್ರಸ್ತುತ ಅಸಂಗತ ವಾತಾವರಣ” ಕುರಿತು ತಮ್ಮ ಕಳವಳಗಳದ ಬಗ್ಗೆ ಚರ್ಚಿಸಿದ್ದರು.

BIG NEWS: ಭಾರೀ ಮಳೆಯಿಂದಾಗಿ ಗೋಡೆ ಕುಸಿದು ಘೋರ ದುರಂತ: ಉತ್ತರ ಪ್ರದೇಶದಲ್ಲಿ ನಾಲ್ವರು ಮಕ್ಕಳ ಸಾವು

BIGG NEWS: ವಿಧಾನಪರಿಷತ್‌ ನಲ್ಲಿ ರಾರಾಜಿಸಿದ 40% ಕಮಿಷನ್; ಮಾಸ್ಕ್ ಮೇಲೆ ಬರೆಸಿಕೊಂಡು ಬಂದ ಕಾಂಗ್ರೆಸ್ ಸದಸ್ಯರು

BIGG NEWS : ದೇಶದಲ್ಲಿ ಬಜರಂಗದಳ, PFI, SDPI ಸಂಘಟನೆಗಳನ್ನು ಬ್ಯಾನ್ ಮಾಡಲಿ : ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹ

Share.
Exit mobile version