ಬ್ಯಾಡಗಿ ಮಾರುಕಟ್ಟೆಯಲ್ಲಿ 7.5 ಲಕ್ಷ ಲೂಟಿ! ಆತಂಕದಲ್ಲಿ ಜನತೆ

ಬ್ಯಾಡಗಿ: ಇಲ್ಲಿನ ಸುಪ್ರಸಿದ್ದ ಬ್ಯಾಡಗಿ ಮಾರುಕಟ್ಟೆಯಲ್ಲಿ ಬರೋಬ್ಬರಿ 7.5 ಲಕ್ಷ ಲೂಟಿ ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಗಲಾಟೆ ನಡೆಯುತಿತ್ತು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇಲ್ಲಿನ ಮೋಹನ್‌ ಎಂಟರ್‌ಪ್ರೈಸಸ್‌ ಗೆ ನುಗ್ಗಿದ ಆಂದ್ರ ಮೂಲದ ಕೆಲವು ಮಂದಿ ದಾಂಧಲೆ ನಡೆಸಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅಂಗಡಿಯು ಚೂರು ಚೂರಾಗಿದೆ. ಇನ್ನೂ ಘಟನೆ ಬಗ್ಗೆ ಸ್ತಳೀಯ ವ್ಯಾಪಾರಿಗಳು ಹಾಗೂ ಜನತೆ ಆಕ್ರೋಶ ಮತ್ತು … Continue reading ಬ್ಯಾಡಗಿ ಮಾರುಕಟ್ಟೆಯಲ್ಲಿ 7.5 ಲಕ್ಷ ಲೂಟಿ! ಆತಂಕದಲ್ಲಿ ಜನತೆ