ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ 571 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳ ಖರೀದಿ : ವರದಿ
ನವದೆಹಲಿ:ಚುನಾವಣಾ ಬಾಂಡ್ಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸುವ ಮೊದಲು ಜನವರಿ 3 ಮತ್ತು ಜನವರಿ 11 ರ ನಡುವೆ, 571 ಕೋಟಿ ರೂ.ಗಳ ಬಾಂಡ್ಗಳನ್ನು ಖರೀದಿಸಲಾಗಿದೆ ಮತ್ತು ಈ ಮೊತ್ತದ ಅರ್ಧದಷ್ಟು ಕೇವಲ ಏಳು ಕಂಪನಿಗಳಿಂದ ಬಂದಿದೆ. ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಪಿಆರ್ 63 ಕೋಟಿ ರೂ.ಗಳ 63 ಬಾಂಡ್ಗಳನ್ನು ಖರೀದಿಸಿದರೆ, ಭಾರ್ತಿ ಏರ್ಟೆಲ್ 50 ಕೋಟಿ ರೂ.ಗಳೊಂದಿಗೆ 50 ಬಾಂಡ್ ಖರೀದಿಸಿದೆ ಎಂದು ಭಾರತದ ಚುನಾವಣಾ ಆಯೋಗದ ಅಂಕಿ ಅಂಶಗಳು ಗುರುವಾರ ತಡರಾತ್ರಿ … Continue reading ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ 571 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳ ಖರೀದಿ : ವರದಿ
Copy and paste this URL into your WordPress site to embed
Copy and paste this code into your site to embed