500 ರೂ. ನೋಟು ಬದಲಾಯಿಸಿ ʻನೀನು ಕೊಟ್ಟಿದ್ದು 20 ರೂ. ಎಂದ ರೈಲ್ವೆ ಉದ್ಯೋಗಿ : ಇಲ್ಲಿದೆ ವೈರಲ್ ವಿಡಿಯೋ
ನವದೆಹಲಿ: ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕ ಕೊಟ್ಟ 500 ರೂ. ಮುಖಬೆಲೆಯ ನೋಟನ್ನು ಬದಲಿಸಿ 20 ರೂ. ಕೊಟ್ಟಿರುವೆ ಎಂದು ವಂಚಿಸಿರುವ ಆಗಾತಕಾರಿ ಘಟನೆಯೊಂದು ನಡೆದಿದ್ದು, ನೋಟು ಬದಲಿಸುವ ವಿಡಿಯೋ ಇದೀಗ ಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ನಗದು ವಹಿವಾಟಿನ ವೇಳೆ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುಕ್ರವಾರ ರೈಲ್ ವಿಸ್ಪರ್ಸ್ ಎಂಬ ಬಳಕೆದಾರರು ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಂತೆ ಮಂಗಳವಾರ ಈ … Continue reading 500 ರೂ. ನೋಟು ಬದಲಾಯಿಸಿ ʻನೀನು ಕೊಟ್ಟಿದ್ದು 20 ರೂ. ಎಂದ ರೈಲ್ವೆ ಉದ್ಯೋಗಿ : ಇಲ್ಲಿದೆ ವೈರಲ್ ವಿಡಿಯೋ
Copy and paste this URL into your WordPress site to embed
Copy and paste this code into your site to embed