BIGG NEWS : ಮಂಗಳೂರಲ್ಲಿ 500 ರೂ .ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟು ಸಾಗಾಟ : ಇಬ್ಬರು ಅರೆಸ್ಟ್‌

ಮಂಗಳೂರು : ನಗರದ ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. BREAKING NEWS : ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ |S.M Krishna  ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ 500 ರು. ಮುಖಬೆಲೆಯ 4.50 ಲಕ್ಷ ರು. ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಬಂಟ್ವಾಳದ ಬಿ.ಸಿ.ರೋಡ್‌ ನಿವಾಸಿ ನಿಜಾಮುದ್ದೀನ್‌,  ಮಂಗಳೂರು ಜೆಪ್ಪು ನಿವಾಸಿ ರಜೀಮ್‌ ಯಾನೆ ರಫಿ ಬಂಧಿತರಾಗಿದ್ದಾರೆ ಎಂದು ನಗರ ಪೊಲೀಸ್‌ ಕಮಿಷನರ್‌ … Continue reading BIGG NEWS : ಮಂಗಳೂರಲ್ಲಿ 500 ರೂ .ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟು ಸಾಗಾಟ : ಇಬ್ಬರು ಅರೆಸ್ಟ್‌