ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು 40.84 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ 5.44 ಕೋಟಿ ರೂ. ಮೊತ್ತದ ಚರಾಸ್ತಿ ಹಾಗೂ 35.40 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಸೇರಿದೆ. ‘ಮಂತ್ರಾಕ್ಷತೆ’ ಅಯೋಧ್ಯೆಯಿಂದ ಬಂದಿಲ್ಲ, ಈ ನನ್ಮಕ್ಕಳೇ ಅಕ್ಕಿಗೆ ‘ಅರಿಶಿಣ ಹಚ್ಚಿ’ ಹಂಚಿದ್ದಾರೆ- ಸಚಿವ ಕೆ.ವೆಂಕಟೇಶ್ ವಿವಾದಾತ್ಮಕ ಹೇಳಿಕೆ ಈ ವೇಳೆ ಒಟ್ಟು 40.84 ಕೋಟಿ ರೂಪಾಯಿ ಮೊತ್ತದ ಆಸ್ತಿ ಘೋಷಿಸಿದ್ದಾರೆ. … Continue reading 5.44 ಕೋಟಿ ರೂ. ಮೊತ್ತದ ಚರಾಸ್ತಿ, 35.40 ಕೋಟಿ ರೂ. ಮೊತ್ತದ ಸ್ಥಿರಾಸ್ತಿ :40.84 ಕೋಟಿ ಆಸ್ತಿ ಘೋಷಿಸಿದ ಪ್ರಜ್ವಲ್ ರೇವಣ್ಣ
Copy and paste this URL into your WordPress site to embed
Copy and paste this code into your site to embed