ವಿಶ್ವವಿಖ್ಯಾತ ಬೆಂಗಳೂರು ಕಗೋತ್ಸವಕ್ಕೆ 40 ಲಕ್ಷ ಹಣ ಡಿಸಿ ಖಾತೆಗೆ ಜಮಾ: ಬಿಬಿಎಂಪಿ ಸ್ಪಷ್ಟನೆ
ಬೆಂಗಳೂರು: ವಿಶ್ವ ವಿಖ್ಯಾತ ಬೆಂಗಳೂರು ಕರಗೋತ್ಸವಕ್ಕೆ ನಿನ್ನೆಯೇ 40 ಲಕ್ಷ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿರುವುದಾಗಿ ಬಿಬಿಎಂಪಿ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ವಿಶ್ವ ವಿಖ್ಯಾತ ಬೆಂಗಳೂರು “ಕರಗ ಶಕ್ತ್ಯೋತ್ಸವ” ಆಚರಣೆಗಾಗಿ ಬಿಬಿಎಂಪಿ ವತಿಯಿಂದ ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಾದ ಭಾರತೀಯ ಸ್ಟೇಟ್ ಬ್ಯಾಂಕ್, ಕಂದಾಯ ಭವನ ಶಾಖೆ,, IFSC, SBINOO41072, ಖಾತೆ ಸಂಖ್ಯೆ: 64146306027 ಗೆ ರೂ: 40,00,000/- (ರೂ. 40 ಲಕ್ಷ) ಮೊತ್ತವನ್ನು ದಿ:11-4-2025 … Continue reading ವಿಶ್ವವಿಖ್ಯಾತ ಬೆಂಗಳೂರು ಕಗೋತ್ಸವಕ್ಕೆ 40 ಲಕ್ಷ ಹಣ ಡಿಸಿ ಖಾತೆಗೆ ಜಮಾ: ಬಿಬಿಎಂಪಿ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed