ಎಲೆಕ್ಟ್ರಾನಿಕ್ ಉದ್ಯಮ ಉತ್ತೇಜನಕ್ಕೆ 12 ಸಾವಿರ ಕೋಟಿ ರೂ ವಿನಿಯೋಗ – ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು: ಎಲೆಕ್ಟ್ರಾನಿಕ್ ಕ್ಷೇತ್ರದ ಬೆಳವಣಿಗೆಗೆ ರಾಜ್ಯವು 12 ಸಾವಿರ ಕೋಟಿ ರೂಪಾಯಿಗಳನ್ನು ಉತ್ತೇಜನದ ರೂಪದಲ್ಲಿ ನೀಡಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ನ 17ನೇ ವಾರ್ಷಿಕ ಸಮಾವೇಶದಲ್ಲಿ ಅವರು ಗುರುವಾರ ಮಾತನಾಡಿ, ಉದ್ಯಮ ಬೆಳವಣಿಗೆಗೆ ನಗರ ವ್ಯವಸ್ಥೆ ಸುಧಾರಿಸುವುದು ಅಗತ್ಯವಾಗಿದೆ. ಹೀಗಾಗಿ ಡಿಸೆಂಬರ್ ಹೊತ್ತಿಗೆ ಬೆಂಗಳೂರಿನ 13 ಸಾವಿರ ಕಿ.ಮೀ. ರಸ್ತೆಯನ್ನು ಅತ್ಯುತ್ತಮ ಮಾದರಿಯಲ್ಲಿ ಸುಧಾರಿಸಲಾಗುವುದು ಎಂದು ಅವರು ಭರವಸೆ ‌ನೀಡಿದರು. ಮಂಡ್ಯದಲ್ಲಿ ವಿದ್ಯಾರ್ಥಿನಿ ಮೇಲೆ … Continue reading ಎಲೆಕ್ಟ್ರಾನಿಕ್ ಉದ್ಯಮ ಉತ್ತೇಜನಕ್ಕೆ 12 ಸಾವಿರ ಕೋಟಿ ರೂ ವಿನಿಯೋಗ – ಸಚಿವ ಅಶ್ವತ್ಥ ನಾರಾಯಣ