LPG ಸಿಲಿಂಡರ್’ಗಳ ಮೇಲೆ 100 ರೂಪಾಯಿ ರಿಯಾಯಿತಿ ; ‘ಉಜ್ವಲ’ ಸಿಲಿಂಡರ್ ಈಗ ಕೇವಲ 500 ರೂಪಾಯಿಗೆ ಲಭ್ಯ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಸುದ್ದಿ ನೀಡಿದ್ದಾರೆ. ಅಡುಗೆ ಅನಿಲ ಸಿಲಿಂಡರ್’ಗಳ ಬೆಲೆಯನ್ನ 100 ರೂ.ಗಳಷ್ಟು ಕಡಿಮೆ ಮಾಡಲಾಗುವುದು ಎಂದು ಶುಕ್ರವಾರ ಘೋಷಿಸಲಾಯಿತು. ಇದು ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪಿಎಂ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಈ ಘೋಷಣೆ ಬಂದಿದೆ. ಈ ನಿರ್ಧಾರದಿಂದ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ … Continue reading LPG ಸಿಲಿಂಡರ್’ಗಳ ಮೇಲೆ 100 ರೂಪಾಯಿ ರಿಯಾಯಿತಿ ; ‘ಉಜ್ವಲ’ ಸಿಲಿಂಡರ್ ಈಗ ಕೇವಲ 500 ರೂಪಾಯಿಗೆ ಲಭ್ಯ
Copy and paste this URL into your WordPress site to embed
Copy and paste this code into your site to embed