BREAKING : ನಾಳೆ ರಾಜರಾಜೇಶ್ವರಿನಗರ ‘ಕೈ ಅಭ್ಯರ್ಥಿ ಕುಸುಮಾ’ ಉಮೇದುವಾರಿಕೆ ಸಲ್ಲಿಕೆ

ಬೆಂಗಳೂರು : ನಾಳೆ ಉಪ ಚುನಾವಣೆಯ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಆರ್ ಆರ್ ನಗರ ಉಪ ಚುನಾವಣೆಯಿಂದ ಕೈ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ನೀವು ‘ಕೊರೋನಾ’ ಬಂದು ‘ಗುಣಮುಖ’ ಆಗಿದ್ದೀರಾ.? ಹಾಗಿದ್ದರೇ ನಿಮ್ಮನ್ನು ಆನಂತ್ರವೂ ಕೊರೋನಾ ‘ಎಷ್ಟು ದಿನ’ ಕಾಡುತ್ತೆ ಗೊತ್ತಾ.? ರಾಜರಾಜೇಶ್ವರಿನಗರ ಉಪ ಚುನಾವಣೆ ಕಣ ನಾಳೆ ಮತ್ತಷ್ಟು ಬಿರುಸು ಪಡೆಯಲಿದೆ. ಬೈ ಎಲೆಕ್ಷನ್ ನ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು … Continue reading BREAKING : ನಾಳೆ ರಾಜರಾಜೇಶ್ವರಿನಗರ ‘ಕೈ ಅಭ್ಯರ್ಥಿ ಕುಸುಮಾ’ ಉಮೇದುವಾರಿಕೆ ಸಲ್ಲಿಕೆ