23 ಕ್ಯಾರಟ್ ಚಿನ್ನ ಹೊಂದಿದ, 19 ಸಾವಿರ ರೂ. ಬೆಲೆ ಬಾಳುವ ಬಿರಿಯಾನಿ ರುಚಿ ನೋಡ್ತೀರಾ?

ಸ್ಪೆಷಲ್ ಡೆಸ್ಕ್ : 23 ಕ್ಯಾರಟ್ ಚಿನ್ನದಿಂದ ಅಲಂಕರಿಸಿದ ಬಿರಿಯಾನಿ ತಟ್ಟೆಯ ಬಗ್ಗೆ ಕೇಳಿದ್ದೀರಾ? ಏನು ಚಿನ್ನದ ಬಿರಿಯಾನಿಯೇ? ಶಾಕ್ ಆಗ್ಬೇಡಿ… ಇದು ಎಡಿಬಲ್ ಚಿನ್ನ. ಹೌದು ದುಬೈನ ಬಾಂಬೆ ಬರೋದಲ್ಲಿ ರಾಯಲ್ ಗೋಲ್ಡ್ ಬಿರಿಯಾನಿ ದೊರೆಯುತ್ತದೆ, ಇದರ ಬೆಲೆ ಕೇವಲ 19,707 ರೂಪಾಯಿ (ಎಇಡಿ 1,000). ಹೌದು, ನೀವು ಸರಿಯಾಗಿ ಓದಿದ್ದೀರಿ. 23 ಕ್ಯಾರಟ್ ಗಳ ಚಿನ್ನದ ಜೊತೆ ಬಿರಿಯಾನಿ ರಾಯಲ್ ಗೋಲ್ಡ್ ಬಿರಿಯಾನಿ ದುಬೈನ ಅತ್ಯಂತ ದುಬಾರಿ ಬಿರಿಯಾನಿ ಯಾಗಿದ್ದು, ಈ ರುಚಿಯನ್ನು ಉಣಬಡಿಸುವ … Continue reading 23 ಕ್ಯಾರಟ್ ಚಿನ್ನ ಹೊಂದಿದ, 19 ಸಾವಿರ ರೂ. ಬೆಲೆ ಬಾಳುವ ಬಿರಿಯಾನಿ ರುಚಿ ನೋಡ್ತೀರಾ?