ಸಾಗರದ ಮಾರಿಕಾಂಬೆಗೆ ಬೃಹತ್ ಗಾತ್ರದ ಹೂವಿನ ಹಾರ ಅರ್ಪಿಸಿದ ‘ರಾಯಲ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆ’
ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ತಾಯಿಯ ದರ್ಶನ ಪಡೆದಂತ ಆರ್ ಬಿ ಡಿ ಸಂಸ್ಥೆಯ ಮಹೇಶ್ ಮತ್ತು ಸಿಬ್ಬಂದಿಗಳು, ಬೃಹತ್ ಗಾತ್ರದ ಹೂವಿನ ಹಾರವನ್ನು ದೇವಿಗೆ ಸಮರ್ಪಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಐತಿಹಾಸಿಕ ಪ್ರಸಿದ್ಧ ಮಾರಿಕಾಂಬೆ ಜಾತ್ರೆಗೆ ಇಂದಿಗೆ 9ನೇ ದಿನವಾಗಿದೆ. ಈ ದಿನದಂದು ಸಾಗರದ ಹೆಸರಾಂತ, ವಿಶ್ವಾಸಾರ್ಹ ಸಂಸ್ಥೆಯಾದಂತ ರಾಯಲ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯ ಮಾಲೀಕರಾದಂತ ಮಹೇಶ್ ಅವರು ಮಾರಿಕಾಂಬೆಯ ದರ್ಶವನ್ನು ಪಡೆದರು. … Continue reading ಸಾಗರದ ಮಾರಿಕಾಂಬೆಗೆ ಬೃಹತ್ ಗಾತ್ರದ ಹೂವಿನ ಹಾರ ಅರ್ಪಿಸಿದ ‘ರಾಯಲ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆ’
Copy and paste this URL into your WordPress site to embed
Copy and paste this code into your site to embed