BIG NEWS: ರಾಜ್ಯದಲ್ಲಿ ಸರ್ವೆ ಕೆಲಸಕ್ಕೆ ‘ರೋವರ್ ತಂತ್ರಜ್ಞಾನ’ ಬಳಕೆ: ಕೇವಲ 10 ನಿಮಿಷದಲ್ಲೇ ಸರ್ವೆ ಕಾರ್ಯ ಮುಕ್ತಾಯ

ಬೆಂಗಳೂರು: ರಾಜ್ಯದಲ್ಲಿ ಭೂಮಿಯನ್ನು ಸರ್ವೆ ಮಾಡುವಂತ ಕೆಲಸಕ್ಕೆ ಮಾನವ ಶಕ್ತಿಯಲ್ಲದೇ ಇನ್ಮುಂದೆ ರೋವರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ಕೇವಲ 10 ನಿಮಿಷದಲ್ಲೇ ಸರ್ವೆ ಕಾರ್ಯ ಮುಕ್ತಾಯವಾಗಲಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆಧುನಿಕ ಕಂಪ್ಯೂಟರ್ ಜಗತ್ತಿನಲ್ಲೂ ಸಹ ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಜನರ ಮೇಲೆ ಹೊರೆ … Continue reading BIG NEWS: ರಾಜ್ಯದಲ್ಲಿ ಸರ್ವೆ ಕೆಲಸಕ್ಕೆ ‘ರೋವರ್ ತಂತ್ರಜ್ಞಾನ’ ಬಳಕೆ: ಕೇವಲ 10 ನಿಮಿಷದಲ್ಲೇ ಸರ್ವೆ ಕಾರ್ಯ ಮುಕ್ತಾಯ