BIG NEWS : ಉತ್ತರಪ್ರದೇಶದಲ್ಲಿ ಪಟಾಕಿ ತಯಾರಿಕಾ ಮನೆಯಲ್ಲಿ ಸ್ಫೋಟ : ಮಹಿಳೆ ಸಾವು, ವ್ಯಕ್ತಿಗೆ ಗಾಯ
ಉತ್ತರಪ್ರದೇಶ : ಪಟಾಕಿ ತಯಾರಿಸುವ ಗನ್ ಪೌಡರ್ ಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿದ ಪರಿಣಾಮ ಮನೆಯ ಛಾವಣಿ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದು, ಯುವಕ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಭಕ್ತರೇ ಗಮನಿಸಿ : ಸೂರ್ಯ ಗ್ರಹಣವಿದ್ದರೂ ನಾಳೆ ಈ ದೇವಸ್ಥಾನಗಳಲ್ಲಿ ದೇವರ ‘ದರ್ಶನ ಭಾಗ್ಯ’ ಲಭ್ಯ ಸ್ಫೋಟದಿಂದಾಗಿ ಮನೆಯ ಛಾವಣಿ ಕುಸಿದಿದ್ದು, ಪಕ್ಕದಲ್ಲಿದ್ದ ಮತ್ತೊಂದು ಮನೆಗೆ ಹಾನಿಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಧಾವಿಸಿದ್ದು, ಪರಿಹಾರ … Continue reading BIG NEWS : ಉತ್ತರಪ್ರದೇಶದಲ್ಲಿ ಪಟಾಕಿ ತಯಾರಿಕಾ ಮನೆಯಲ್ಲಿ ಸ್ಫೋಟ : ಮಹಿಳೆ ಸಾವು, ವ್ಯಕ್ತಿಗೆ ಗಾಯ
Copy and paste this URL into your WordPress site to embed
Copy and paste this code into your site to embed