BIGG NEWS : ವೇದಿಕೆ ಮೇಲೆಯೇ ಜಾನಪದ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ : ಪುರಸಭೆ ಕಾರ್ಯಕರ್ತ ಅಮಾನತು

ಭೋಪಾಲ್: ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಜಾನಪದ ನೃತ್ಯಗಾರ್ತಿ ಜೊತೆ ಮಧ್ಯಪ್ರದೇಶದ  ಛತ್ತರ್‍ಪುರ  ಜಿಲ್ಲೆಯ ಪುರಸಭೆಯ ಕಾರ್ಯಕರ್ತನೊಬ್ಬ ಅನುಚಿತವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. HEALTH TIPS: ಚಳಿಗಾಲದಲ್ಲಿ ಮಕ್ಕಳ ಚರ್ಮ ಹೇಗೆ ಕಾಪಾಡಿಕೊಳ್ಳಬೇಕು ಗೊತ್ತಾ? ವೈದ್ಯರ ಸಲಹೆ ಈ ಘಟನೆ ನಂತರ ನೃತ್ಯಗಾರ್ತಿಯರು ಕಾರ್ಯಕರ್ತ ಮುಖೇಶ್ ಶ್ರೀನಿವಾಸ್ ವಿರುದ್ಧ ಛತ್ತರ್‍ಪುರ ಪುರಸಭೆಗೆ  ದೂರು ಸಲ್ಲಿಸಿದ್ದಾರೆ. ದೂರಿನ ಮೇರೆಗೆ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಆರೋಪಿ ಮುಖೇಶ್ ಶ್ರೀನಿವಾಸ್ ಅನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ … Continue reading BIGG NEWS : ವೇದಿಕೆ ಮೇಲೆಯೇ ಜಾನಪದ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ : ಪುರಸಭೆ ಕಾರ್ಯಕರ್ತ ಅಮಾನತು