ವಿವಿಧ ರೀತಿಯ ಮೆಮೆಗೆ ಕಾರಣವಾದ ಆದ ರೋಹಿತ್ ಶರ್ಮಾ ಮಲಗಿದ ಚಿತ್ರ

ಅಹಮದಾಬಾದ್:ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಅಹಮದಾಬಾದ್‌ನ ಹೊಸದಾಗಿ ಹೆಸರಿಸಲಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಿಚ್ ಹೇಗೆ ಇದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಪಿಚ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡವರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಪಾಕಿಸ್ತಾನದ ಕರಾಚಿಯಲ್ಲಿ ಲ್ಯಾಂಡ್ ಆದ ಇಂಡಿಗೋ ವಿಮಾನ : ಕಾರಣ ಯಾಕೆ ಗೊತ್ತೇ? ಇನ್ಸ್ಟಾಗ್ರಾಂ ನಲ್ಲಿ ರೋಹಿತ್ ಶರ್ಮಾ ಫೀಲ್ಡ್ ಮೇಲೆ ಮಲಗಿದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕಿತ್ತಳೆ ಬಣ್ಣದ ಟಿ ಶರ್ಟ್ … Continue reading ವಿವಿಧ ರೀತಿಯ ಮೆಮೆಗೆ ಕಾರಣವಾದ ಆದ ರೋಹಿತ್ ಶರ್ಮಾ ಮಲಗಿದ ಚಿತ್ರ