BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team

ನವದೆಹಲಿ: 2024 ರ ಟಿ 20 ವಿಶ್ವಕಪ್ನಲ್ಲಿ ವಿಜೇತ ಭಾರತ ತಂಡದ ಆಟಗಾರರನ್ನು ಕರೆತರೋದಕ್ಕಾಗಿ ಏರ್ ಇಂಡಿಯಾ ವಿಶೇಷ ವಿಮಾನವು ತಲುಪಿತ್ತು. ಈಗ ಆ ಏರ್ ಇಂಡಿಯಾ ವಿಶೇಷ ವಿಮಾನವನ್ನು ಭಾರತದ ಟಿ20 ವಿಶ್ವಕಪ್ ವಿ ಅಲ್ಲಿಂದ ಹಲವಾರು ವಿಳಂಬಗಳ ನಂತರ ಕೆಲವೇ ಗಂಟೆಗಳಲ್ಲಿ ಬಾರ್ಬಡೋಸ್ನಿಂದ ಹೊರಡಲಿದೆ. ಬಾರ್ಬಡೋಸ್ನಿಂದ ಭಾರತ ಕ್ರಿಕೆಟ್ ತಂಡ ಹೊರಟಿದೆ. ತಂಡವು ಜುಲೈ 4 ರಂದು ಮುಂಜಾನೆ ದೆಹಲಿಯನ್ನು ತಲುಪಲಿದೆ. ಬಿಸಿಸಿಐನ ಜಯ್ ಶಾ ವ್ಯವಸ್ಥೆ ಮಾಡಿದ ವಿಮಾನದಲ್ಲಿ ಬಾರ್ಬಡೋಸ್ನಲ್ಲಿ ಸಿಲುಕಿರುವ ಭಾರತೀಯ ಮಾಧ್ಯಮದ … Continue reading BREAKING: ಬಾರ್ಬಡೋಸ್ ನಿಂದ ಹೊರಟ ಟೀಂ ಇಂಡಿಯಾ ಆಟಗಾರರು: ನಾಳೆ ಮುಂಜಾನೆ ದೆಹಲಿಗೆ ರೀಚ್ | Indian cricket team