ರಾಷ್ಟ್ರಗೀತೆಯ ವೇಳೆ ಭಾವುಕರಾದ ರೋಹಿತ್ ಶರ್ಮಾ, ಕಣ್ಣೀರು, ವಿಡಿಯೋ ವೈರಲ್ | Rohit Sharma Emotional Ind Vs Pak

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯುತ್ತಿದೆ. ಸೂಪರ್ -12 ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ ಈ ನಡುವೆ ಟೀಮ್‌ ಇಂಡಿಯಾದ ಕಪ್ತಾನ ರೋಹಿತ್ ಶರ್ಮಾಗೆ ಇದು ಸ್ಮರಣೀಯ ಕ್ಷಣವಾಗಿದೆ. ಹೌದು, ಇಂದು ರೋಹಿತ್ ಶರ್ಮಾ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ, ಈ ಸಮಯದಲ್ಲಿ ಅವರು ಸಹ ಭಾವುಕರಾದ ಸನ್ನಿವೇಶ ಕಂಡು ಬಂದಿದೆ. ಪಂದ್ಯಕ್ಕೂ ಮುನ್ನ, ಎರಡೂ ತಂಡಗಳು ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾಗ, ಆಟಗಾರರು ಮೆಲ್ಬೋರ್ನ್ನಲ್ಲಿ 1 ಲಕ್ಷಕ್ಕೂ ಹೆಚ್ಚು … Continue reading ರಾಷ್ಟ್ರಗೀತೆಯ ವೇಳೆ ಭಾವುಕರಾದ ರೋಹಿತ್ ಶರ್ಮಾ, ಕಣ್ಣೀರು, ವಿಡಿಯೋ ವೈರಲ್ | Rohit Sharma Emotional Ind Vs Pak