ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಕೇಸ್ : ‘ONE MINUTE APOLOGY’ ಪುಸ್ತಕ ಓದುವಂತೆ ಜಡ್ಜ್ ಸಲಹೆ

ಬೆಂಗಳೂರು : ರೂಪ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 5ನೇ ACMM ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ಹಾಗಾಗಿ ಇಂದು ರೋಹಿಣಿ ಸಿಂಧೂರಿಗೆ ಕೋರ್ಟಿಗೆ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರಾದ ವಿಜಯಕುಮಾರ್ ಜಾಟ್ಲ ಅವರು ಇಬ್ಬರು ಅಧಿಕಾರಿಗಳಿಗೆ ONE MINUTE APAOLOGY ಪುಸ್ತಕ ಓದುವಂತೆ ಜಡ್ಜ್ ಸಲಹೆ ನೀಡಿದರು. ಇಂದು ಬೆಂಗಳೂರಿನ 5ನೇ ACMM ಕೋರ್ಟ್ ನಲ್ಲಿ ಸಾಕ್ಷಿ ವಿಚಾರಣೆ ನಡೆಯಿತು. ರೋಹಿಣಿ ಸಿಂಧೂರಿ ಮತ್ತು ರೂಪಾ ಕೋರ್ಟಿಗೆ … Continue reading ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಕೇಸ್ : ‘ONE MINUTE APOLOGY’ ಪುಸ್ತಕ ಓದುವಂತೆ ಜಡ್ಜ್ ಸಲಹೆ