BIG BREAKING NEWS: ನಿವೃತ್ತಿ ಘೋಷಿಸಿದ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ | Tennis legend Roger Federer announces retirement

ನವದೆಹಲಿ: ಲ್ಯಾವರ್ ಕಪ್ 2022 ನಂತರ ವೃತ್ತಿಪರ ಟೆನಿಸ್ನಿಂದ ನಿವೃತ್ತಿ ಪಡೆಯುವುದಾಗಿ ಟೆನಿಸ್ ದಂತಕಥೆಯ ಆಟಗಾರ ರೋಜರ್ ಫೆಡರರ್ ( Roger Federer) ಘೋಷಣೆ ಮಾಡಿದ್ದಾರೆ. ಈ ಮೂಲಕ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಟೆನ್ನಿಸ್ ನಿಂದ ಹೊರಗೆ ಉಳಿಯುವಂತ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಸುಧೀರ್ಘ ಪತ್ರದ ಮೂಲಕ ಟೆನಿಸ್ ಅಂಗಣದಲ್ಲಿ ಒಂದು ಯುಗ ಕಾಲ ಪ್ರಾಬಲ್ಯ ಮೆರೆದಿದ್ದ 20 ಪ್ರಮುಖ ಪ್ರಶಸ್ತಿಗಳ ವಿಜೇತ 41 ವರ್ಷದ ರೋಜರ್ … Continue reading BIG BREAKING NEWS: ನಿವೃತ್ತಿ ಘೋಷಿಸಿದ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ | Tennis legend Roger Federer announces retirement