WATCH : ಮಾಸ್ಕೋ ಚೆಸ್ ಓಪನ್‌ನಲ್ಲಿ ಏಳು ವರ್ಷದ ಬಾಲಕನ ಬೆರಳನ್ನು ಮುರಿದ ರೋಬೋಟ್ |Robot breaks boy finger
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚೆಸ್ ಶಾಂತ ಏಕಾಗ್ರತೆ, ತಾಳ್ಮೆ ಮತ್ತು ಕಾರ್ಯತಂತ್ರದ ಚಿಂತನೆಯೊಂದಿಗೆ ಆಡುವ ಆಟಗಳಲ್ಲಿ ಒಂದಾಗಿದೆ. ಆದರೆ ಮಾಸ್ಕೋ ಓಪನ್‌ನಲ್ಲಿ ಚೆಸ್ ಆಟವು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಚೆಸ್ ಆಡುವ ರೋಬೋಟ್ 7 ವರ್ಷದ ಹುಡುಗನ ಬೆರಳನ್ನು ಅಜಾಗರೂಕತೆಯಿಂದ ಹಿಡಿದು ಮುರಿದಿರವ ಘಟನೆ ನಡೆದಿದೆ. ರಷ್ಯಾದ ಹಲವಾರು ಮಾಧ್ಯಮಗಳ ಪ್ರಕಾರ, ಸರದಿಗೆ ಕಾಯದೆ ಕ್ಷಿಪ್ರವಾಗಿ ಆಟವಾಡಿದ ಬಾಲಕನ ಬೆರಳನ್ನು ರೋಬೋಟ್ ಮುರಿದಿದೆ. ಕಳೆದ ವಾರ (ಜುಲೈ 19) ಮಾಸ್ಕೋ ಓಪನ್‌ನಲ್ಲಿ ಈ ಘಟನೆ ನಡೆದಿದೆ. … Continue reading WATCH : ಮಾಸ್ಕೋ ಚೆಸ್ ಓಪನ್‌ನಲ್ಲಿ ಏಳು ವರ್ಷದ ಬಾಲಕನ ಬೆರಳನ್ನು ಮುರಿದ ರೋಬೋಟ್ |Robot breaks boy finger
Copy and paste this URL into your WordPress site to embed
Copy and paste this code into your site to embed