ಅಮೇಥಿಯಿಂದ ‘ರಾಬರ್ಟ್ ವಾದ್ರಾ’ ಚುನಾವಣೆಗೆ ಸ್ಪರ್ಧೆ ? ಸುಳಿವು ನೀಡಿದ ಪ್ರಿಯಾಂಕಾ ಪತಿ

ನವದೆಹಲಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ಉತ್ತರ ಪ್ರದೇಶದ ಪಕ್ಷದ ಭದ್ರಕೋಟೆಯಾದ ಅಮೇಥಿಯಿಂದ ಬ್ಲಾಕ್ಬಸ್ಟರ್ ಪ್ರವೇಶ ಮಾಡಲಿದ್ದಾರೆ ಎನ್ನಲಾಗ್ತಿದೆ. ಅದ್ರಂತೆ ರಾಬರ್ಟ್ ವಾದ್ರಾ, “ಅಮೇಥಿಯ ಜನರು ನಾನು ಅವರನ್ನ ಪ್ರತಿನಿಧಿಸಬೇಕೆಂದು ನಿರೀಕ್ಷಿಸುತ್ತಾರೆ. ನಾನು ಸಂಸದನಾಗಲು ನಿರ್ಧರಿಸಿದರೆ” ಎಂದರು. ಅಮೇಥಿಯ ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸುದ್ದಿ ಸಂಸ್ಥೆ ಎಎನ್ಐಗೆ “ಕಳೆದ ಬಾರಿ ಆಯ್ಕೆಯಾದ ವ್ಯಕ್ತಿಯು ಗಾಂಧಿ … Continue reading ಅಮೇಥಿಯಿಂದ ‘ರಾಬರ್ಟ್ ವಾದ್ರಾ’ ಚುನಾವಣೆಗೆ ಸ್ಪರ್ಧೆ ? ಸುಳಿವು ನೀಡಿದ ಪ್ರಿಯಾಂಕಾ ಪತಿ