BREAKING: ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ | WATCH VIDEO

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ ನಡೆದಿರೋದಾಗಿ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಇರುವಂತ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರಿಕ್ಕಿ ಕೇಜ್ ಮನೆಯ ಮುಂಭಾಗದಲ್ಲಿ ಇದ್ದಂತ ನೀರಿನ ಸಂಪಿನ ಮುಚ್ಚಳವನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯ ಮುಂಭಾಗದಲ್ಲಿದ್ದಂತ ನೀರಿನ ಸಂಪಿನ ಮುಚ್ಚಳ ಕದ್ದೊಯ್ಯುತ್ತಿರುವಂತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದಿರುವಂತ ಇಬ್ಬರು ಕಳ್ಳರು, ರಿಕ್ಕಿ ಕೇಜ್ ಮನೆಯ ನೀರಿನ ಸಂಪಿನ ಮುಚ್ಚಳವನ್ನು ಹೊತ್ತೊಯ್ದಿರೋದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು … Continue reading BREAKING: ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ | WATCH VIDEO