ವಾಹನ ಸವಾರರೇ ಗಮನಿಸಿ : ನಾಳೆಯಿಂದ ಡಿ.18 ರವರೆಗೆ ಬೆಂಗಳೂರಿನ ಈ ರಸ್ತೆ ಬಂದ್
ಬೆಂಗಳೂರು: ನಾಳೆಯಿಂದ (ನ.19) ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ. ನಾಳೆಯಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದ್ದು, ಶಾಂತಲಾ ಸರ್ಕಲ್ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ನ.19 ರಿಂದ ಡಿ.18 ರವರೆಗೆ ನಡೆಯಲಿದ್ದು, ಈ ಹಿನ್ನೆಲೆ ಈ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧಿಸಲಾಗಿದೆ.ನ.19 ರಿಂದ ಡಿ. 18 ರವರೆಗೆ ವಾಹನ ಸವಾರರು ಸಹಕರಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ. BREAKING NEWS: ಉತ್ತರಾಖಂಡದ ಜೋಶಿಮಠ ಬಳಿ ಭೀರಕ ರಸ್ತೆ ಅಪಘಾತ : … Continue reading ವಾಹನ ಸವಾರರೇ ಗಮನಿಸಿ : ನಾಳೆಯಿಂದ ಡಿ.18 ರವರೆಗೆ ಬೆಂಗಳೂರಿನ ಈ ರಸ್ತೆ ಬಂದ್
Copy and paste this URL into your WordPress site to embed
Copy and paste this code into your site to embed