BREAKING : ಬಿಹಾರದ ಹಸನ್ ಪುರ್ ಕ್ಷೇತ್ರದಲ್ಲಿ ‘ಆರ್ ಜೆ ಡಿ ನಾಯಕ ತೇಜ್ ಪ್ರತಾಪ್ ಯಾದವ್’ ಭರ್ಜರಿ ಗೆಲುವು

ಬಿಹಾರ : ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ಹಸನ್ ಪುರ್ ಕ್ಷೇತ್ರದಿಂದ 21,139 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮಧ್ಯೆ ಭಾರತೀಯ ಜನತಾ ಪಕ್ಷ 16, ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) 14 ಹಾಗೂ ಜನತಾದಳ (ಜೆಡಿ(ಯು)) ಏಳು ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ ಸಿ) ಮೂರು ಸ್ಥಾನಗಳನ್ನು ಗೆದ್ದುಕೊಂಡಿವೆ ಎಂದು ಚುನಾವಣಾ ಆಯೋಗದ ವೆಬ್ ಸೈಟ್ ತಿಳಿಸಿದೆ. ಈ ಮಧ್ಯೆ ಚುನಾವಣಾ ಆಯೋಗ (ಇಸಿ) ಪತ್ರಿಕಾಗೋಷ್ಠಿ ನಡೆಸಿ, ಅರ್ಧಕ್ಕಿಂತ … Continue reading BREAKING : ಬಿಹಾರದ ಹಸನ್ ಪುರ್ ಕ್ಷೇತ್ರದಲ್ಲಿ ‘ಆರ್ ಜೆ ಡಿ ನಾಯಕ ತೇಜ್ ಪ್ರತಾಪ್ ಯಾದವ್’ ಭರ್ಜರಿ ಗೆಲುವು