ಮಂಡ್ಯ: KRS ಡ್ಯಾಂನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕಾವೇರಿ ನದಿ ಭೋರ್ಗರೆತ ಮುಂದುವರೆದಿದೆ.

BREAKING NEWS: ಖಶೋಗಿ ಹತ್ಯೆಗೆ ಸೌದಿ ಯುವರಾಜನೇ ಹೊಣೆ: ಬೈಡನ್

 

ಶ್ರೀರಂಗಪಟ್ಟಣದ ಕೋಟೆವರೆಗೂ ನೀರು ನುಗ್ಗಿದ್ದು, ಈಶಾನ್ಯ ದಿಕ್ಕಿನ ಕೋಟೆ ಗಣಪತಿ ದೇವಸ್ಥಾನಕ್ಕೆ ಜಲಾವೃತವಾಗಿದೆ.ದೇವಸ್ಥಾನದ ಒಳಭಾಗಕ್ಕೆ ನೀರು ನುಗ್ಗಿದೆ.ಹೀಗಾಗಿ ಭಕ್ತರು ಮೆಟ್ಟಿಲು ಬಳಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಹೈದರಾಲಿ, ಟಿಪ್ಪು ಕಾಲದ ಕಾರಗೃಹವೂ ಜಲಾವೃತಗೊಂಡಿದೆ. 1895ರಲ್ಲಿ ಕಾರಗೃಹ ಪತ್ತೆ ಮಾಡಿದ್ದ ಥಾಮಸ್ ಇನ್ ಮನ್, ಬಳಿಕ ಥಾಮಸ್ ಇನ್ ಮನ್ ಕಾರಾಗೃಹ ಎಂದು ನಾಮಕರಣ ಮಾಡಲಾಗಿತ್ತು. ನದಿ ನೀರು ಹೆಚ್ಚಾದ್ರೆ ಕಾರಗೃಹ, ಕೋಟೆ ಧಕ್ಕೆ ಸಾಧ್ಯತೆ ಇದೆ.

Share.
Exit mobile version