BIG NEWS: ಇಂದು ಮತ ಎಣಿಕೆ: ಬ್ರಿಟನ್ ಪ್ರಧಾನಿ ಪಟ್ಟ ಯಾರಿಗೆ?

ಬ್ರಿಟನ್ : ಭಾರತೀಯ ಮೂಲದ ರಿಷಿ ಸುನಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಇವರಲ್ಲಿ ಯಾರು ಬ್ರಿಟನ್ ಪ್ರಧಾನಿ ಪಟ್ಟಕ್ಕೇರಲಿದ್ದಾರೆ ಎಂದು ಇಂದು ನಿರ್ಧಾರವಾಗಲಿದೆ. ಪ್ರಧಾನಿ ಪಟ್ಟಕ್ಕೆ ಅಂತಿಮವಾಗಿ ಕಣದಲ್ಲಿರುವ ಇವರು ಭಾನುವಾರ ತಮ್ಮದೇ ಆದ ಪ್ರತಿಜ್ಞೆಯನ್ನು ನೀಡಿದ್ದಾರೆ. ರಿಷಿ ಸುನಕ್ ಕಡಿಮೆ ಆದಾಯದ ಜನರನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡಿದರೆ, ಇತ್ತ ಲಿಜ್ ಟ್ರಸ್ ನಾನು ಪ್ರಾಧಾನಿಯಾಗಿ ಆಯ್ಕೆಯಾದರೆ, “ತಕ್ಷಣವೇ ಕ್ರಮ ಕೈಗೊಂಡು ಕಾರ್ಯನಿರ್ವಹಿಸುತ್ತೇನೆ” ಎಂದಿದ್ದಾರೆ. ಆದ್ರೆ, ಯಾವ ವಿಷಯದ ಬಗ್ಗೆ ಟ್ರಸ್ ಕ್ರಮ ಕೈಗೊಳ್ಳುತ್ತೇನೆ … Continue reading BIG NEWS: ಇಂದು ಮತ ಎಣಿಕೆ: ಬ್ರಿಟನ್ ಪ್ರಧಾನಿ ಪಟ್ಟ ಯಾರಿಗೆ?