ಬ್ರಿಟನ್ ಪ್ರಧಾನಿ ‘ರಿಷಿ ಸುನಕ್’ ಸೇರಿದಂತೆ ವಿದೇಶಗಳಲ್ಲಿ ಪ್ರಮುಖ ಹುದ್ದೆಯಲ್ಲಿರುವ ‘ಭಾರತೀಯ ಮೂಲದ ನಾಯಕರ’ ಬಗ್ಗೆ ಗೊತ್ತಾ..? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಇವರು ಬ್ರಿಟನ್‌ನ ಅತ್ಯಂತ ಕಿರಿಯ ಮೊದಲ ಪ್ರಧಾನಿಯಾಗಲಿದ್ದಾರೆ. ಇನ್ನು ರಿಷಿಯವರು ಬ್ರಿಟನ್ ಪ್ರಧಾನಿಯಾಗಿದಕ್ಕೆ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. BREAKING NEWS : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ‘ಸೂರ್ಯ ಗ್ರಹಣ’ ಗೋಚರ |Solar eclipse 2022 ಏಳು ತಿಂಗಳಲ್ಲಿ ರಿಷಿ ಸುನಕ್ ಬ್ರಿಟನ್‌ನ ಮೂರನೇ ಪ್ರಧಾನಿಯಾಗಲಿದ್ದಾರೆ. ಟ್ರಸ್ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿಯಾಗುವುದಕ್ಕಿಂತ ಮೊದಲು ಲಿಜ್ ಟ್ರಸ್ ಅವರು ದೇಶದ … Continue reading ಬ್ರಿಟನ್ ಪ್ರಧಾನಿ ‘ರಿಷಿ ಸುನಕ್’ ಸೇರಿದಂತೆ ವಿದೇಶಗಳಲ್ಲಿ ಪ್ರಮುಖ ಹುದ್ದೆಯಲ್ಲಿರುವ ‘ಭಾರತೀಯ ಮೂಲದ ನಾಯಕರ’ ಬಗ್ಗೆ ಗೊತ್ತಾ..? ಇಲ್ಲಿದೆ ಮಾಹಿತಿ