BIGG NEWS : ‘ ಕಾಂತಾರ ’ ವಿವಾದದ ಕಿಡಿ ಹೊತ್ತಿಸಿದ ‘ ನಟ ಚೇತನ್ ’ ಪೋಸ್ಟ್ ಗೆ‘ ರಿಷಬ್ ಶೆಟ್ಟಿ’ ಸ್ಪಷ್ಟನೆ | Rishabh Shetty

ಬೆಂಗಳೂರು :   ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. WATCH VIDEO: ನಗ್ನವಾಗಿ ವಿದ್ಯುತ್ ತಂತಿ ಮೇಲೆ ಯುವಕನ ಸ್ಟಂಟ್… ವಿಡಿಯೋ ವೈರಲ್ ನಟ ಚೇತನ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದೀಗ ಈ ಕುರಿತು  ಕಾಂತಾರ ಚಿತ್ರ ನಿರ್ದೇಶಕರಾದ ರಿಷಬ್ ಶೆಟ್ಟಿ  ಪ್ರತಿಕ್ರಿಯೆ ನೀಡಿದ್ದಾರೆ.  ‘ಈ ವಿಚಾರದಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ’ ಎಂಬ ಮಾತನ್ನು … Continue reading BIGG NEWS : ‘ ಕಾಂತಾರ ’ ವಿವಾದದ ಕಿಡಿ ಹೊತ್ತಿಸಿದ ‘ ನಟ ಚೇತನ್ ’ ಪೋಸ್ಟ್ ಗೆ‘ ರಿಷಬ್ ಶೆಟ್ಟಿ’ ಸ್ಪಷ್ಟನೆ | Rishabh Shetty